ಹೊಸ ’ರಾಜಕೀಯ’ ಆಫರ್! ಕಮಲ ಮುಡಿದರೆ ಸುಮಲತಾಗೆ ಟಿಕೆಟ್
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ಸ್ಪರ್ಧೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಹುಟ್ಟುಹಾಕಿದೆ. ಒಂದು ಕಡೆ ಅಸಹಾಯಕ ಕಾಂಗ್ರೆಸ್, ಇನ್ನೊಂದು ಕಡೆ ಟೀಕಿಸುವ ಜೆಡಿಎಸ್, ಮತ್ತೊಂದು ಕಡೆ ಸ್ವಾಗತಿಸುತ್ತಿರುವ ಬಿಜೆಪಿ; ಈ ಎಲ್ಲದರ ನಡುವೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವೆ ಎನ್ನುವ ಸುಮಲತಾ. ರಾಜಕೀಯದಾಟದ ಮುಂದುವರಿದ ಭಾಗವಾಗಿ, ಬಿಜೆಪಿ ನಾಯಕರೊಬ್ಬರು ಸುಮಲತಾ ಬಿಜೆಪಿಗೆ ಬಂದರೆ ಟಿಕೆಟ್ ಕೊಡುವ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ