ಸಂಬಂಧಿಕನ ಮೇಲೆ ಆಕ್ರೋಶ, ಅಂಬಿ ನೆನೆದು ಸಭೆಯಲ್ಲೇ ಕಣ್ಣೀರಿಟ್ಟ ಸುಮಲತಾ

ಮಂಡ್ಯ ಲೋಕ ಕಣದಿಂದ ಅಖಾಡಕ್ಕೆ ಧುಮುಕಲು ಸಿದ್ಧರಾಗಿರುವ ಸುಮಲತಾ ಸಮಾವೇಶವೊಂದರಲ್ಲಿ ಅಂಬಿ ನೆನೆದು ಭಾವುಕರಾಗಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿ, ಅಂಬರೀಶ್  ಭ್ರಷ್ಟಾಚಾರ ಮಾಡಿಲ್ಲ. ಒಂದು ರೂ.ಲಂಚ ತಿಂದಿಲ್ಲ. ಪ್ರತಿಯೊಬ್ಬರಿಗೂ ಸಹಾಯ ಮಾಡಿದ ಕೈ ಅದು
ಕೆಲವರು ಅಂಬಿ ಇದ್ದಾಗ ಒಂದು ಮಾತಾಡ್ತಿದ್ರು. ಈಗ ಒಂದು ಮಾತಾಡುತ್ತಿದ್ದಾರೆ ಎಂದು ನೋವಿನಿಂದ ನುಡಿದೆರು.

Share this Video
  • FB
  • Linkdin
  • Whatsapp

ಮಂಡ್ಯ ಲೋಕ ಕಣದಿಂದ ಅಖಾಡಕ್ಕೆ ಧುಮುಕಲು ಸಿದ್ಧರಾಗಿರುವ ಸುಮಲತಾ ಸಮಾವೇಶವೊಂದರಲ್ಲಿ ಅಂಬಿ ನೆನೆದು ಭಾವುಕರಾಗಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿ, ಅಂಬರೀಶ್ ಭ್ರಷ್ಟಾಚಾರ ಮಾಡಿಲ್ಲ. ಒಂದು ರೂ.ಲಂಚ ತಿಂದಿಲ್ಲ. ಪ್ರತಿಯೊಬ್ಬರಿಗೂ ಸಹಾಯ ಮಾಡಿದ ಕೈ ಅದು
ಕೆಲವರು ಅಂಬಿ ಇದ್ದಾಗ ಒಂದು ಮಾತಾಡ್ತಿದ್ರು. ಈಗ ಒಂದು ಮಾತಾಡುತ್ತಿದ್ದಾರೆ ಎಂದು ನೋವಿನಿಂದ ನುಡಿದೆರು.

ಸಾರಿಗೆ ಸಚಿವ ತಮ್ಮಣ್ಣ ಹೆಸರು ಹೇಳದೆ ಟೀಕೆ ಮಾಡಿದ ಸುಮಲತಾ, ಟೀಕಿಸುತ್ತಿರುವವರಿಗೆ ನಾನು ಉತ್ತರ ಕೊಡಲ್ಲ. ನೀವು ಉತ್ತರ ಕೊಡಬೇಕು. ರಾಜಕಾರಣದ ಅತ್ಯಂತ ಪ್ರಮಾಣಿಕ ವ್ಯಕ್ತಿ ಅಂಬರೀಶ್. ಕಾಂಗ್ರೆಸ್ ಗೆ ಮಂಡ್ಯ ಜಿಲ್ಲೆ ಬೇಡವಾಗಿದೆ. ಮಂಡ್ಯ ಜಿಲ್ಲೆಯಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಕಥೆ ಏನು? ಅಂಬರೀಶ್ ಅವರನ್ನು ಹೇಗೆ ಕಾಪಾಡಿದಿರೋ ಹಾಗೆ ನನ್ನನ್ನು ಕಾಪಾಡಿ ಎಂದು ಮನವಿ ಮಾಡಿಕೊಂಡಿರು. 

Related Video