
ಸೌಜನ್ಯ ಮಾವನ ಮಹಾಮಸಲತ್ತು; ಸ್ನೇಹಮಯಿ ಕೃಷ್ಣ ಸಿಡಿಸಿದ ಹೊಸ ನ್ಯೂಸ್ ಬಾಂಬ್
ಸೌಜನ್ಯ ಪ್ರಕರಣದಲ್ಲಿ ವಿಠಲಗೌಡನ ಪಾತ್ರದ ಬಗ್ಗೆ ಹೊಸ ಆರೋಪಗಳು ಮತ್ತು ಬುರುಡೆ ಪ್ರಕರಣದ ಹಿಂದಿನ ಸತ್ಯದ ಬಗ್ಗೆ ಹೊಸ ಮಾಹಿತಿಗಳು ಬೆಳಕಿಗೆ ಬಂದಿವೆ. ಯೂಟ್ಯೂಬರ್ ಅಭಿಯ ತಂದೆ ತಮ್ಮ ಮಗನ ಪಾತ್ರದ ಬಗ್ಗೆ ಮಾತನಾಡಿದ್ದಾರೆ.
ಸೌಜನ್ಯ ಮಾವನ ಕೈಲಿತ್ತು ದೇಶ ಸುತ್ತಿದ ಬುರುಡೆ ಸೂತ್ರ..! ಬಂಗ್ಲೆ ಗುಡ್ಡದಲ್ಲಿ ಬುರುಡೆ ಬೇಟೆ.. ವಿಠಲ ವಿಷವ್ಯೂಹ..! ಅಕ್ಕನ ಕರೆಯೋಲೆ.. ಚಿನ್ನಯ್ಯ ರಿಟರ್ನ್.. ಟರ್ನಿಂಗ್ ಪಾಯಿಂಟ್..! ಷಡ್ಯಂತ್ರಕ್ಕೆ ಮುಹೂರ್ತ ಇಟ್ಟವನು ಸಿಕ್ಕಿ ಬಿದ್ದದ್ದು ಹೇಗೆ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಸೌಜನ್ಯ ಮಾವನ ಮಹಾ ಮಸಲತ್ತು