Ramraj store Bangalore: ಕೆಂಪೇಗೌಡ ರಸ್ತೆಯಲ್ಲಿ ನೂತನ ರಾಮರಾಜ್ ಮಳಿಗೆ ಓಪನ್!

Share this Video
  • FB
  • Linkdin
  • Whatsapp

ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ರಾಮರಾಜ್ ನೂತನ ಮಳಿಗೆ ಪ್ರಾರಂಭೋತ್ಸವಗೊಂಡಿದೆ. ಶಾಸಕ ಸಿ.ಪಿ. ಯೋಗೇಶ್ವರ್ ಮಳಿಗೆಯನ್ನು ಉದ್ಘಾಟಿಸಿದ್ದು, ಯುಗಾದಿ ಹಬ್ಬಕ್ಕೆ ವಿಶೇಷ ಉಡುಪುಗಳು ಇಲ್ಲಿ ಲಭ್ಯವಿವೆ. ರಾಮರಾಜ್ ಸಂಸ್ಥೆಯು ಹೊಸ ವಿನ್ಯಾಸದ ಆಂಟಿ ಬ್ಯಾಕ್ಟೀರಿಯಲ್ ದೋತಿಗಳನ್ನು ಪರಿಚಯಿಸಿದೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://www.youtube.com/live/R50P2knCQBs?feature=shared

Related Video