‘ಬಣ್ಣ ಹಾಕದೇ ರಮೇಶ್ ಜಾರಕಿಹೊಳಿ ನಾಟಕ’

ರಾಜಿನಾಮೆ ನೀಡುತ್ತೇನೆಂದು ಹೇಳಿಕೆ ನೀಡಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಸಚಿವ ಎಂ.ಟಿ.ಬಿ. ನಾಗರಾಜ್ ತಿರುಗಿಬಿದ್ದಿದ್ದಾರೆ. ರಮೇಶ್ ಜಾರಕಿಹೊಳಿಯದ್ದು ನಾಟಕ ಎಂದಿರುವ ನಾಗರಾಜ್, ಸರ್ಕಾರ ಬೀಳಲ್ಲ, ಸುಭದ್ರವಾಗಿದೆ ಎಂದು ಹೇಳಿದ್ದಾರೆ. 

Share this Video
  • FB
  • Linkdin
  • Whatsapp

Related Video