ಜೀವನದಲ್ಲೊಂದು ಆಸೆ ಇತ್ತು, ಅದು ಮುಗಿದುಹೋಗಿದೆ! ರೇವಣ್ಣ ಬಿಚ್ಚಿಟ್ಟ ಕನಸು

ದೇವಸ್ಥಾನಗಳ ಭೇಟಿ ಮುಗಿಸಿ ಸಚಿವ ಎಚ್.ಡಿ.ರೇವಣ್ಣ ವಾಪಾಸಾಗಿದ್ದಾರೆ. ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ರೇವಣ್ಣ, ತಮ್ಮ ವಿರುದ್ಧದ ‘ಹಸ್ತಕ್ಷೇಪ’ ಆರೋಪಗಳನ್ನು ನಿರಾಕರಿಸಿದರು. ಇದೇ ವೇಳೆ ತಮಗಿದ್ದ ಒಂದು ಆಸೆಯ ಬಗ್ಗೆಯೂ ಹೇಳಿಕೊಂಡರು. 

Share this Video
  • FB
  • Linkdin
  • Whatsapp

ಬೆಂಗಳೂರು (ಜು.17): ದೇವಸ್ಥಾನಗಳ ಭೇಟಿ ಮುಗಿಸಿ ಸಚಿವ ಎಚ್.ಡಿ.ರೇವಣ್ಣ ವಾಪಾಸಾಗಿದ್ದಾರೆ. ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ರೇವಣ್ಣ, ತಮ್ಮ ವಿರುದ್ಧದ ‘ಹಸ್ತಕ್ಷೇಪ’ ಆರೋಪಗಳನ್ನು ನಿರಾಕರಿಸಿದರು. ಇದೇ ವೇಳೆ ತಮಗಿದ್ದ ಒಂದು ಆಸೆಯ ಬಗ್ಗೆಯೂ ಹೇಳಿಕೊಂಡರು. 

Related Video