ಚಾಪೆ ಕೆಳಗೆ ಪ್ರಜ್ವಲ್ ತೂರಿದ್ರೆ, ಕೋರ್ಟ್ ರಂಗೋಲಿ ಕೆಳಗೆ! ಸಂಸದನಿಗೆ ಹೊಸ ಸಂಕಟ!

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ವಿರುದ್ಧ ಹೈಕೋರ್ಟ್ ಗರಂ ಆಗಿದೆ. ಸಮನ್ಸ್ ಕಳುಹಿಸಿದರೂ ಸ್ವೀಕರಿಸದ ಸಂಸದ ಪ್ರಜ್ವಲ್ ನಡೆಯನ್ನು ಗಂಭೀರವಾಗಿ ಪ್ರಕಟಿಸಿರುವ ಹೈಕೋರ್ಟ್, ಖಡಕ್ ಆದೇಶವನ್ನು ನೀಡಿದೆ. ಅದೇನದು? ಇಲ್ಲಿದೆ ವಿವರ...

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.06): ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ವಿರುದ್ಧ ಹೈಕೋರ್ಟ್ ಗರಂ ಆಗಿದೆ. ಸಮನ್ಸ್ ಕಳುಹಿಸಿದರೂ ಸ್ವೀಕರಿಸದ ಸಂಸದ ಪ್ರಜ್ವಲ್ ನಡೆಯನ್ನು ಗಂಭೀರವಾಗಿ ಪ್ರಕಟಿಸಿರುವ ಹೈಕೋರ್ಟ್, ಖಡಕ್ ಆದೇಶವನ್ನು ನೀಡಿದೆ. ಅದೇನದು? ಇಲ್ಲಿದೆ ವಿವರ...

Related Video