ಪಿಎಫ್‌ಐ ಚಟುವಟಿಕೆಗೆ ಬಿದ್ದಿಲ್ಲ ಬ್ರೇಕ್‌..ಅಂದು ಪಿಎಫ್‌ಐ ನಾಯಕರು..ಇಂದು ಎಸ್‌ಡಿಪಿಐ ಲೀಡರ್ಸ್‌

ಕೇಂದ್ರ ಸರ್ಕಾರ ಕಳೆದ ವರ್ಷ ಪಿಎಫ್‌ಐ ಬ್ಯಾನ್‌ ಮಾಡಿದರು ಅದರ ಚಟುವಟಿಕೆಗಳಿಗೆ ಬ್ರೇಕ್‌ ಬಿದ್ದಿಲ್ಲವಾಗಿದೆ, SDPI ಮೂಲಕ PFI ತನ್ನ ಕಾರ್ಯಚಟುವಟಿಕೆಯನ್ನು ನಡೆಸುತ್ತಿದೆ .

First Published Apr 7, 2023, 11:42 AM IST | Last Updated Apr 7, 2023, 11:43 AM IST

ಕೇಂದ್ರ ಸರ್ಕಾರ ಕಳೆದ ವರ್ಷ  ಪಿಎಫ್‌ಐ ಬ್ಯಾನ್‌ ಮಾಡಿದರು ಅದರ ಚಟುವಟಿಕೆಗಳಿಗೆ ಬ್ರೇಕ್‌ ಬಿದ್ದಿಲ್ಲವಾಗಿದೆ, SDPI ಮೂಲಕ PFI ತನ್ನ ಕಾರ್ಯಚಟುವಟಿಕೆಯನ್ನು ನಡೆಸುತ್ತಿದೆ . ಖಾಸಗಿ ವಾಹಿನಿಯ ರಹಸ್ಯ ಕಾರ್ಯಚರಣೆಯಲ್ಲಿ ಸ್ಪೋಟಕ ಮಾಹಿತಿ ಬಯಲಾಗಿದ್ದು,  ಪಿಎಫ್‌ಐ ನಾಯಕರಾಗಿದ್ದವರು ಈಗ ಎಸ್‌ಡಿಪಿಐ ಲೀಡರ್ಸ್‌ ಆಗಿದ್ದಾರೆ. ರಾಜಕೀಯ ಪಕ್ಷದ ಮಾರುವೇಷದಲ್ಲಿ  ಪಿಎಫ್‌ಐ ಕಾರ್ಯಾಚರಣೆ ವೇಳೆ ಮಾಹಿತಿ ತಿಳಿದು ಬಂದಿದ್ದು,  ಕೇಂದ್ರ ಸರ್ಕಾರ ಹೇರಿದ ನಿ‍ಷೇಧ ನಮ್ಮ ಮೇಲೆ ಪರಿಣಾಮ ಬೀರಲ್ಲ  ಪಿಎಫ್‌ಐ ಬ್ಯಾನ್‌ ಆದ ಮೇಲೆ ನಾವೆಲ್ಲ ಎಸ್‌ಡಿಪಿಐ ಸೇರಿಕೊಂಡಿದ್ದೇವೆ ಎಂದು SDPI ನಾಯಕರು  ರಹಸ್ಯ ಕಾರ್ಯಾಚರಣನೆ ಕ್ಯಾಮರಾ ಮುಂದೆ ಹೇಳಿದ್ದಾರೆ.