ಇಮ್ರಾನ್ ಖಾನ್‌ಗೆ ಶಾಕ್; FATF ಕಪ್ಪುಪಟ್ಟಿಗೆ ಪಾಕ್!

ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (FATF) ನಿಂದ ಗ್ರೇ ಲಿಸ್ಟ್ ಗೆ ಸೇರಿಸಲ್ಪಟ್ಟಿದ್ದ ಪಾಕಿಸ್ತಾನವನ್ನು ಈಗ ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಪಾಕಿಸ್ತಾನವು ಈಗಾಗಲೇ FATFಗೆ  27 ಅಂಶಗಳ ಕಾಂಪ್ಲಯನ್ಸ್ ವರದಿಯನ್ನು ಸಲ್ಲಿಸಿದ್ದು, ಅದನ್ನು ಪರಿಶೀಲಿಸಲಾಗಿದೆ. ಪಾಕಿಸ್ತಾನವು ಹಲವು ವಿಷಯಗಳಲ್ಲಿ ಇನ್ನೂ ಹಿಂದಿದೆ ಎಂದು ವರದಿಯಲ್ಲಿ ಕಂಡುಬಂದಿದೆ.  ಏನಿದು FATF ಮತ್ತದರ ಬ್ಲ್ಯಾಕ್ ಲಿಸ್ಟ್? ನೋಡೋಣ ಬನ್ನಿ.

Share this Video
  • FB
  • Linkdin
  • Whatsapp

Related Video