KRS ಸಮರ ಮತ್ತು ಅಂಬರೀಶ್ ಅಂತಿಮ ಸಂಸ್ಕಾರ! ಮಾತಿನ ಯುದ್ಧ
* ಮುಗಿಯದ ಸಮರ, ಅಂಬರೀಶ್ ಸ್ಮಾರಕ ಮಾಡಿದ್ದು ಯಾರು?
* ಕನ್ನಂಬಾಡಿ ಕದನ ಟು ಅಂಬಿ ಸ್ಮಾರಕ, ಅಂದು ಮತ್ತು ಇಂದು!
*'ಯಾವ ದಾಸಯ್ಯ ಸಿಎಂ ಆಗಿದ್ದರೂ ಹೀಗೆ ಮಾಡ್ತಿದ್ದರು'
* ಸುಮಲತಾಗೆ ಚಿತ್ರರಂಗದ ಬೆಂಬಲ
ಬೆಂಗಳೂರು(ಜು. 09) ಡ್ಯಾಮ್ ಬಿರುಕು ಮಾತಿನಿಂದ ಶುರುವಾದ ಕನ್ನಂಬಾಡಿ ಕದನ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಸುಮಲತಾ ಪರ ಚಿತ್ರರಂಗದ ಗಣ್ಯರು ನಿಂತಿದ್ದಾರೆ.
ಅಭಿಷೇಕ್-ಎಚ್ ಡಿಕೆ ನಡುವೆ ಟಾಕ್ ವಾರ್
ಕೆಆರ್ಎಸ್ ಬಿರುಕು ಆರೋಪಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಸುಮಲತಾ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ. ಇದರ ಮಧ್ಯೆ ಇದೀಗ ಖುದ್ದು ಎಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಸಹ ಅಖಾಡಕ್ಕಿಳಿದಿದ್ದಾರೆ.