ಮುಸ್ಲಿಮರಿಗೆ ಭಿಕ್ಷೆ ಯಾಕೆ ಕೊಟ್ರಿ? ಆಗ GPRS ಇತ್ತಾ? ರಜಾಕ್ ವಾದ!

ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ/ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅಸಮಾಧಾನ/ ಸುವರ್ಣ ವಾಹಿನಿಯೊಂದಿಗೆ ಮಾತನಾಡಿದ ಅಬ್ದುಲ್ ರಜಾಕ್ ಏನು ಹೇಳುತ್ತಾರೆ?

First Published Aug 5, 2020, 7:54 PM IST | Last Updated Aug 5, 2020, 8:02 PM IST

ಬೆಂಗಳೂರು (ಆ.05) ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸಮಸ್ತ ಭಾರತೀಯ ಮುಸ್ಲಿಮರ ಪ್ರಾತಿನಿಧಿಕ ಸಂಸ್ಥೆಯಾ? ಹೌದು ಎನ್ನುವುದು ಅಬ್ದುಲ್ ರಜಾಕ್ ಅವರ ಉತ್ತರ.

ರಾಮಮಂದಿರ ಖುಷಿಯಲ್ಲಿ ಈಶ್ವರಪ್ಪ ವಿವಾದಾತ್ಮಹ ಹೇಳಿಕೆ

ರಾಮ ಮಂದಿರ ಭೂಮಿ ಪೂಜೆ ಬಗ್ಗೆ ಆಲ್ ಇಂಡಿಯಾ ಮುಸ್ಲಿಂ ಬೋರ್ಡ್ ಅಸಮಾಧಾನ ಹೊರಹಾಕಿತ್ತು. ಸುಪ್ರೀಂ ಕೋರ್ಟ್  ತೀರ್ಮಾನವನ್ನೇ ನೀವು ಪ್ರಶ್ನೆ ಮಾಡುತ್ತೀರಾ ಎಂದಿದ್ದಕ್ಕೆ ರಜಾಕ್ ಕೊಟ್ಟ ಉತ್ತರ ನೋಡಿ.

Video Top Stories