Asianet Suvarna News Asianet Suvarna News

ಕೆಟ್ಟು ನಿಂತ ಆಂಬುಲೆನ್ಸ್ ತಳ್ಳಿದ ಹ್ಯಾರಿಸ್ ಪುತ್ರ ನಲಪಾಡ್

Aug 5, 2019, 5:33 PM IST

ಶಾಸಕ ಹ್ಯಾರೀಸ್ ಅವರ ಪುತ್ರ ಮೊಹಮದ್ ನಲಪಾಡ್ ಮಾದರಿ ಕೆಲಸವೊಂದನ್ನು ಮಾಡಿದ್ದಾರೆ.  ಮಳೆ ಮಧ್ಯೆ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಅಂಬುಲೆನ್ಸ್ ನ್ನು ಜತೆಗಾರೊಂದಿಗೆಸೇರಿ ತಳ್ಳಿದ್ದಾರೆ. ಸೋಮವಾರ ಮಧ್ಯಾಹ್ನ ಸಿವಿ ರಾಮನ್ ನಗರದ ಮುಖ್ಯ ರಸ್ತೆಯಲ್ಲಿ ಅಂಬುಲೆನ್ಸ್ ಕೆಟ್ಟು ನಿಂತಿತ್ತು.