ಮಧ್ಯರಾತ್ರಿ ಶಾಸಕಿ ಮನೆಗೆ ಆಗುಂತಕರು ಬಂದಿದ್ಯಾಕೆ?JDS MLA Karemma Nayak House

Share this Video
  • FB
  • Linkdin
  • Whatsapp

ದೇವದುರ್ಗದ ಜೆಡಿಎಸ್ ಶಾಸಕಿ ಕರೆಮ್ಮಾ ನಾಯಕ್ ಅವರ ನಿವಾಸದಲ್ಲಿ ಕಳ್ಳತನದ ಪ್ರಯತ್ನ ನಡೆದಿದೆ. ಜನವರಿ 23, 2025ರ ರಾತ್ರಿ, ಅಪರಿಚಿತ ವ್ಯಕ್ತಿಗಳು ಹಿಂಬಾಗಿಲಿನಿಂದ ಮನೆಗೆ ಪ್ರವೇಶಿಸಲು ಯತ್ನಿಸಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಾಸಕಿ ಮನೆಗೆ ಹಿಂಬಾಗಿಲಿನಿಂದ ಬಂದ ಅಪರಿಚಿತರು ಈ ಕೃತ್ಯಕ್ಕೆ ಮುಂದಾಗಿದ್ದಾರೆ. Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political UpdatesSuvarna News Live: https://www.youtube.com/live/R50P2knCQBs?feature=shared

Related Video