Elephant attack: ಬೈಕ್ ಅಥವಾ ಲೈಫ್..! ದಾಳಿ ಮಾಡೋಕೆ ಬಂದ ಆನೆಯಿಂದ ಬಚಾವಾಗಿದ್ದು ಹೇಗೆ ?

ಆನೆಗಳು ನೋಡೋಕೆ ಸಾಧು ಕಾಣಿಸುತ್ತವೆ. ಚಂದದ ಸೊಂಡಿಲು, ದೊಡ್ಡ ದೇಹ ನೋಡೋಕೆ ಚಂದ ಅಲ್ವಾ ? ಆದ್ರೆ ಆನೆಗಳಿಗೇನಾದರೂ ಸಿಟ್ಟು ಬಂದರೆ ಅಷ್ಟೇ ಮತ್ತೆ. ಅವುಗಳನ್ನು ನಿಯಂತ್ರಿಸುವುದೇ ಕಷ್ಟ. ಇಂಥದ್ದೇ ಒಂದು ಸಂದರ್ಭದಲ್ಲಿ ನಡೆದ ಘಟನೆ ಇದು.

Share this Video
  • FB
  • Linkdin
  • Whatsapp

ಇಲ್ಲೊಂದು ಕಡೆ ನೋಡುತ್ತಿರುವಂತೆಯೇ ಆನೆಯೊಂದು ಬೈಕ್ ಸವಾರನ ಮೇಲೆ ದಾಖಿ ಮಾಡಿದೆ. ಬೈಕ್ ಹಿಡಿದು ಒಮ್ಮೆ ಕನ್ಫ್ಯೂಸ್ ಆದರೂ ನಂತರ ಆತ ಬೈಕ್ ಅಲ್ಲೇ ಬಿಟ್ಟು ಎದ್ದೆನೋ ಬಿದ್ದೆನೋ ಎಂದು ಓಡಿ ಹೋಗಿದ್ದಾನೆ. ಬೈಕ್ ಬೇಕೋ ಜೀವೋ ಎಂದು ಸ್ವಲ್ಪ ಹೆಚ್ಚು ಯೋಚಿಸಿದ್ದರೂ ಆತ ಆನೆಯ ತುಳಿತಕ್ಕೊಳಗಾಗಬೇಕಿತ್ತು. ತಕ್ಷಣ ಎಚ್ಚೆತ್ತುಕೊಂಡು ಬೈಕ್ ಬಿಟ್ಟು ಹಿಂದಿರುಗಿ ನೋಡದೆ ಒಂದೇ ಸಮನೆ ಓಡಿದ್ದಾನೆ ಈತ.

Woman Shoppers Mischief : ಅಬ್ಬಬ್ಬಾ ಇದೆಂಥಾ ಅಸಹ್ಯ : ಮಹಿಳೆ ವಿಡಿಯೋ ವೈರಲ್

ಆನೆಗಳು ನೋಡೋಕೆ ಸಾಧು ಕಾಣಿಸುತ್ತವೆ. ಚಂದದ ಸೊಂಡಿಲು, ದೊಡ್ಡ ದೇಹ ನೋಡೋಕೆ ಚಂದ ಅಲ್ವಾ ? ಆದ್ರೆ ಆನೆಗಳಿಗೇನಾದರೂ ಸಿಟ್ಟು ಬಂದರೆ ಅಷ್ಟೇ ಮತ್ತೆ. ಅವುಗಳನ್ನು ನಿಯಂತ್ರಿಸುವುದೇ ಕಷ್ಟ. ಇಂಥದ್ದೇ ಒಂದು ಸಂದರ್ಭದಲ್ಲಿ ನಡೆದ ಘಟನೆ ಇದು.

Related Video