ಕಲಬುರಗಿಗೆ ಬಂದು ಖರ್ಗೆ ಬಗ್ಗೆ ಚಕಾರವೆತ್ತದ ಮೋದಿ; ಕಾರಣ ನೋಡಿ!
ಕಳೆದ ಬುಧವಾರ ಕಲಬುರಗಿಗೆ ಬಂದಿದ್ದ ಪ್ರಧಾನಿ ಮೋದಿ, ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಮೋದಿ ಖರ್ಗೆ ಬಗ್ಗೆ ಚಕಾರನೇ ಎತ್ತಿಲ್ಲ! ಅದೇಕೆ ಹಾಗೆ? ಪಕ್ಷದ ನಾಯಕರು ಬಿಚ್ಚಿಟ್ಟಿದ್ದಾರೆ ಕಾರಣ...