ನೀನ್ಯಾರು? ನಾನ್ಯಾರು? ಫೋನ್ ಲೈನ್‌ನಲ್ಲೇ ಅನಿಲ್ - ಪೂಜಾ ಜಟಾಪಟಿ
ಹೊಟೇಲ್ ಬಿಲ್ ವಿಚಾರಕ್ಕೆ ಸಂಬಂಧಿಸಿ ನಟಿ ಪೂಜಾ ಗಾಂಧಿ ವಿರುದ್ಧ ದೂರು ದಾಖಲಾಗಿದೆ. ಪ್ರಕರಣದಲ್ಲಿ ಅನಿಲ್ ಮೆಣಸಿನಕಾಯಿ ಎಂಬ ರಾಜಕಾರಣಿ ಹೆಸರು ಕೇಳಿ ಬಂದಿದೆ. ಇಬ್ಬರನ್ನು ಜೊತೆಗೆ ಮಾತನಾಡಿಸಿದಾಗ, ಪೂಜಾ ಗಾಂಧಿ ತಂಗಿ ಸಮಾನ ಎಂದು ಅನಿಲ್ ಹೇಳಿದರೆ, ಅನಿಲ್ ಪ್ರಾಡಕ್ಷನ್ ಪಾರ್ಟ್ನರ್ ಎಂದು ಪೂಜಾ ಗಾಂಧಿ ಹೇಳ್ತಾರೆ. ವಾಗ್ವಾದ ನಡೆಯುತ್ತೆ, ಕೊನೆಗೆ ಒಬ್ಬರು ಫೋನ್ ಕಟ್ ಮಾಡಿಬಿಡ್ತಾರೆ!