Asianet Suvarna News Asianet Suvarna News

ವಿಶ್ವನಾಥ್‌ಗೆ ಪಾಠ ಕಲಿಸಲು ದೇವೇಗೌಡ್ರಿಂದ ಮಾಸ್ಟರ್ ಪ್ಲಾನ್!

Aug 2, 2019, 1:11 PM IST

ಬೆಂಗಳೂರು (ಆ.02): ದಳಪತಿಗಳಿಗೆ ಸೆಡ್ಡು ಹೊಡೆದು ರಾಜೀನಾಮೆ ಸಲ್ಲಿಸಿ, ಅನರ್ಹರಾಗಿರುವ ಎಚ್. ವಿಶ್ವನಾಥ್‌ಗೆ ‘ಪಾಠ’ ಕಲಿಸಲು ಜೆಡಿಎಸ್ ಹೊಸ ಪ್ಲಾನ್ ಮಾಡಿದೆ. ಮೊದಲು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವಿಶ್ವನಾಥ್, ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಪತನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.