ಮುರುಘಾ ಸ್ವಾಮಿ ಮೇಲಿನ ಆರೋಪಗಳೆಲ್ಲಾ ಖುಲಾಸೆಯಾಗಿದ್ದೇಗೆ? ಮುಂದಿದೆ ಮತ್ತೊಂದು ಅಗ್ನಿ ಪರೀಕ್ಷೆ

ಮೂರು ವರ್ಷಗಳ ಹಿಂದೆ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿಗಳನ್ನು ನ್ಯಾಯಾಲಯವು ಒಂದು ಪ್ರಕರಣದಲ್ಲಿ ನಿರ್ದೋಷಿ ಎಂದು ತೀರ್ಪು ನೀಡಿದೆ. ಆದರೆ, ಮತ್ತೊಂದು ಪೋಕ್ಸೋ ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇರುವುದರಿಂದ ಹಾಗೂ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.

Share this Video
  • FB
  • Linkdin
  • Whatsapp

ಸತತ 3 ವರ್ಷದ ವಾದ ಪ್ರತಿವಾದದ ನಂತರ ಇಂದು ಸ್ವಾಮಿಜಿ ಕ್ಲೀನ್​ ಆಗಿ ಹೊರಬಂದಿದ್ದಾರೆ.. ಅಷ್ಟಕ್ಕೂ ಶಿವಮೂರ್ತಿ ಮೇಲಿನ ಆರೋಪಗಳ್ಳೆಲ್ಲಾ ಖುಲಾಸೆಯಾಗಿದ್ದೇಗೆ..? ಪೊಲೀಸರು ಸಲ್ಲಿದಿದ್ದ ಚಾರ್ಜ್​ಶೀಟ್​​ ಬಿದ್ದೋಗಿದ್ದೇಗೆ..? ಸ್ವಾಮಿಜಿ ಬಚಾವಾಗಲು ಕಾರಣವಾದ ಅಂಶಗಳನ್ನ ಹೇಳೋದೇ ಇವತ್ತಿನ ಎಫ್​.ಐ.ಆರ್​​

Related Video