Asianet Suvarna News Asianet Suvarna News

ಮುಂಬೈಯಿಂದ ಸಂದೇಶ: ‘ಬಂಡಾಯ ಶಾಸಕರಿಗೆ ಭಾರೀ ಆಘಾತ!’

Jul 19, 2019, 2:55 PM IST

ಬೆಂಗಳೂರು/ ಮುಂಬೈ (ಜು.19): ರಾಜೀನಾಮೆ ಕೊಟ್ಟು ಮುಂಬೈಯಲ್ಲಿ ಬೀಡುಬಿಟ್ಟಿರುವ ಬಂಡಾಯ ಶಾಸಕರಿಗೆ ಆಘಾತವಾಗಿದೆಯಂತೆ. ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ಗೆ ತಿರುಮಂತ್ರ ಹಾಕಿ ಮುಂಬೈ ಸೇರಿರುವ ಎಂ.ಟಿ.ಬಿ. ನಾಗರಾಜ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ತಮ್ಮ ನೋವನ್ನು ತೋಡಿಕೊಂಡಿದ್ದಾರೆ.