ಅಪ್ಪು ಅಭಿಮಾನಿ ಅನ್ನೋದಕ್ಕೆ ತುಂಬಾ ಖುಷಿಯಾಗುತ್ತೆ #PuneethRajkumar #entertainment #Suvarnanews #Shorts
Puneeth Rajkumar 50th Birthday | Appu Birthday Celebration | ಅಪ್ಪು ಸಮಾಧಿಗೆ ಅಶ್ವಿನಿ ಪುನೀತ್ ರಿಂದ ಪೂಜೆ. ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವ್ರ 50ನೇ ವರ್ಷದ ಹುಟ್ಟುಹಬ್ಬ . ಹುಟ್ಟುಹಬ್ಬದ ಹಿನ್ನೆಲೆ ಪುನೀತ್ ಸ್ಮಾರಕಕ್ಕೆ ವಿವಿಧ ಬಗೆಯ ಹೂವಿನಿಂದ ಅಲಂಕಾರ. ದೇವಸ್ಥಾನದ ಮಂಟಪದ ಮಾದರಿಯಲ್ಲಿ ಅಪ್ಪು ಸ್ಮಾರಕಕ್ಕೆ ಅಲಂಕಾರ.ಅಪ್ಪು ಸ್ಮಾರಕ, ಪಾರ್ವತಮ್ಮ ರಾಜ್‍ಕುಮಾರ್ ಸ್ಮಾರಕ ಹಾಗೂ ಅಣ್ಣಾವ್ರ ಸ್ಮಾರಕಕ್ಕೆ ಹೂವಿನಿಂದ ಅಲಂಕಾರ । Puneeth Rajkumar Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates