Asianet Suvarna News Asianet Suvarna News

ಸರ್ಕಾರ ಉಳಿಸಲು ಕೊನೆ ಕ್ಷಣದಲ್ಲಿ ಗೌಡರ ಅದ್ಭುತ ಪ್ಲ್ಯಾನ್, ಸಲಹೆ ಕೊಟ್ಟ ಮಾಸ್ಟರ್ ಮೈಂಡ್

Jul 17, 2019, 8:50 PM IST

ದೋಸ್ತಿ ಸರ್ಕಾರ ವಿಶ್ವಾಸ ಮತ ಕೇಳುವ ವೇಳೆ ಕೊನೆ ಕ್ಷಣದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮಾಸ್ಟರ್ ಪ್ಲ್ಯಾನ್ ಸಿದ್ಧಮಾಡಿಕೊಂಡಿದ್ದಾರೆ. ದೋಸ್ತಿ ಸರ್ಕಾರ ಬಚಾವ್ ಮಾಡಿಕೊಳ್ಳಲು ಗೌಡರು ಹಾಕಿಕೊಂಡಿರುವ ಯೋಜನೆ ಏನು?