
ರೈತ ಅರಣ್ಯ ಬೆಳೆಸಬಲ್ಲ
ಅಭಿವೃದ್ಧಿ vs ಪರಿಸರ: ಸಮತೋಲನ ಹೇಗೆ? ಪ್ರಕೃತಿಗೆ ಹಾನಿಮಾಡದೇ ಅಭಿವೃದ್ಧಿ ಸಾಧ್ಯನಾ? ಪರಿಸರವಾದಿ ಶಿವಾನಂದ ಕಳವೆ ಮಾತು....ಅಭಿವೃದ್ಧಿ ಎಂದರೇನು? ಅಭಿವೃದ್ಧಿ ಅಂದರೆ ಪ್ರಕೃತಿಯ ಮಾರಣಹೋಮ ಎಂಬ ಸನ್ನಿವೇಶ ಯಾಕೆ ನಿರ್ಮಾಣವಾಗಿದೆ? ಪರಿಸರ ಪ್ರಕೃತಿಯ ದುಸ್ಥಿತಿಗೆ ಕಾರಣ ಏನು? ಹೊಣೆ ಯಾರು? ನಾವು ಮಾಡಿರುವ ಪ್ರಮಾದಗಳೇನು? ಅವುಗಳನ್ನು ಸರಿಪಡಿಸುವುದು ಹೇಗೆ? ನಾವು ಮಾಡಬೇಕಾದ ತುರ್ತು ಕೆಲಸಗಳೇನು?