ಹಿಂದಿಯಲ್ಲಿ ಹೇಳಿದ ಅಮಿತ್ ಶಾಗೆ ಪರೋಕ್ಷವಾಗಿ ಕನ್ನಡದಲ್ಲಿ ಗೋವಿಂದ ಕಾರಜೋಳ ಟಾಂಗ್

ಹಿಂದಿ ಇಡೀ ರಾಷ್ಟ್ರದ ಭಾಷೆಯಾಗಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಭಿಪ್ರಾಯಕ್ಕೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದೇ  ವಿಚಾರವಾಗಿ ರಾಜ್ಯದಲ್ಲಿ ಪರ-ವಿರೋಧ ಚರ್ಚೆಗಳು ನಡೆದಿವೆ.  ಇನ್ನು ಈ ಬಗ್ಗೆ  ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿದ್ದು, ಅದು ಪರೋಕ್ಷವಾಗಿ ಅಮಿತ್ ಶಾಗೆ ಟಾಂಗ್ ಕೊಟ್ಟಂತಾಗಿದೆ. ಅಷ್ಟಕ್ಕೂ ಕಾರಜೋಳ  ಹೇಳಿದ್ದಾದರೂ ಏನು? ಅವರ ಬಾಯಿಂದಲೇ ಕೇಳಿ.

First Published Sep 15, 2019, 7:24 PM IST | Last Updated Sep 15, 2019, 7:24 PM IST

ಬಾಗಲಕೋಟೆ, [ಸೆ.15]: ಹಿಂದಿ ಇಡೀ ರಾಷ್ಟ್ರದ ಭಾಷೆಯಾಗಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಭಿಪ್ರಾಯಕ್ಕೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದೇ  ವಿಚಾರವಾಗಿ ರಾಜ್ಯದಲ್ಲಿ ಪರ-ವಿರೋಧ ಚರ್ಚೆಗಳು ನಡೆದಿವೆ.  ಇನ್ನು ಈ ಬಗ್ಗೆ  ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿದ್ದು, ಅದು ಪರೋಕ್ಷವಾಗಿ ಅಮಿತ್ ಶಾಗೆ ಟಾಂಗ್ ಕೊಟ್ಟಂತಾಗಿದೆ. ಅಷ್ಟಕ್ಕೂ ಕಾರಜೋಳ  ಹೇಳಿದ್ದಾದರೂ ಏನು? ಅವರ ಬಾಯಿಂದಲೇ ಕೇಳಿ.