ಅನರ್ಹರಾದ್ರೂ ಶಾಸಕರು ಕೂಲ್ ಕೂಲ್! ಏನದು ‘ಟೆನ್ಶನ್ ಫ್ರೀ’ ರಹಸ್ಯ?

ಗುರುವಾರ ನಡೆದ ಮಹತ್ವದ ಬೆಳವಣಿಗೆಯಲ್ಲಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಮೂವರು ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ರಾಣೆಬೆನ್ನೂರು ಶಾಸಕ ಆರ್. ಶಂಕರ್ ಈ ವಿಧಾನಸಭಾ ಅವಧಿ ಪೂರ್ಣಗೊಳ್ಳುವವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಆದರೆ ಸ್ಪೀಕರ್ ನಿರ್ಧಾರದಿಂದ ವಿಚಲಿತರಾಗದ ಆ ಮೂವರು, ಕೂಲ್ ಆಗಿಯೇ ಇದ್ದಾರೆ. ಹಾಗಾದ್ರೆ ಅದರ ರಹಸ್ಯವೇನು? ಈ ಸ್ಟೋರಿ ನೋಡಿ...  

Share this Video
  • FB
  • Linkdin
  • Whatsapp

ಬೆಂಗಳೂರು (ಜು.26): ಗುರುವಾರ ನಡೆದ ಮಹತ್ವದ ಬೆಳವಣಿಗೆಯಲ್ಲಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಮೂವರು ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ರಾಣೆಬೆನ್ನೂರು ಶಾಸಕ ಆರ್. ಶಂಕರ್ ಈ ವಿಧಾನಸಭಾ ಅವಧಿ ಪೂರ್ಣಗೊಳ್ಳುವವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಆದರೆ ಸ್ಪೀಕರ್ ನಿರ್ಧಾರದಿಂದ ವಿಚಲಿತರಾಗದ ಆ ಮೂವರು, ಕೂಲ್ ಆಗಿಯೇ ಇದ್ದಾರೆ. ಹಾಗಾದ್ರೆ ಅದರ ರಹಸ್ಯವೇನು? ಈ ಸ್ಟೋರಿ ನೋಡಿ...

Related Video