Exclusive: ನೂತನ ಸಚಿವರಿಗೆ ಖಾತೆ ಫಿಕ್ಸ್! ಸಿಎಂ ಕ್ಯಾತೆಗೆ ದೋಸ್ತಿ ಸುಸ್ತು!

ಸುವರ್ಣ ನ್ಯೂಸ್‌ಗೆ ಸಿಕ್ಕಿರುವ exclusive ಮಾಹಿತಿ ಪ್ರಕಾರ, ನೂತನ ಸಚಿವರಾದ ಎಚ್. ನಾಗೇಶ್ ಮತ್ತು ಆರ್. ಶಂಕರ್‌ಗೆ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಖಾತೆಯನ್ನು ನಿರ್ಧರಿಸಲಾಗಿತ್ತು.

Share this Video
  • FB
  • Linkdin
  • Whatsapp

ಬೆಂಗಳೂರು (ಜೂ.22): ಕ್ಯಾಬಿನೆಟ್ ದರ್ಜೆಯ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿ 9 ದಿನಗಳು ಕಳೆದರೂ, ಅವರಿಗೆ ಯಾವ ಖಾತೆಯನ್ನು ಈವರೆಗೆ ವಹಿಸಲಾಗಿಲ್ಲ.

ಸುವರ್ಣ ನ್ಯೂಸ್‌ಗೆ ಸಿಕ್ಕಿರುವ exclusive ಮಾಹಿತಿ ಪ್ರಕಾರ, ನೂತನ ಸಚಿವರಾದ ಎಚ್. ನಾಗೇಶ್ ಮತ್ತು ಆರ್. ಶಂಕರ್‌ಗೆ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಖಾತೆಯನ್ನು ನಿರ್ಧರಿಸಲಾಗಿತ್ತು.

ಅವರಿಗೆ ನಿರ್ಧರಿಸಲಾಗಿದ್ದ ಖಾತೆಗಳಾವು? ಆದರೆ ಈಗ ಏನಾಗಿದೆ? ವಿಳಂಬದ ಹಿಂದೇನು ಕಾರಣ? ಖಾತೆ ಹಂಚಿಕೆ ಬಗ್ಗೆ ಸಿಎಂಗಿರುವ ಅಸಮಾಧಾನವೇನು? ಈ ಸ್ಟೋರಿ ನೋಡಿ...

Related Video