ಕೊರೋನಾ ವೈರಸ್ ಸೋಂಕು ನಿವಾರಕ ಟನಲ್ ಡೇಂಜರ್..!

ಸ್ಯಾನಿಟೈಸರ್ ಟನಲ್ ಬಳಸಲು ಆರಂಭಿಸಿದ ಬಳಿಕ ಹಲವು ಜನರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ದುಷ್ಪರಿಣಾಮಗಳನ್ನು ಮನಗಂಡ ತಮಿಳುನಾಡು ಸರ್ಕಾರ ಸೋಂಕು ನಿವಾರಕ ಟನಲ್ ಸ್ಥಗಿತಗೊಳಿಸಿದೆ 

Share this Video
  • FB
  • Linkdin
  • Whatsapp

ಬೆಂಗಳೂರು(ಏ.13): ಕೊರೋನಾ ಸೋಂಕು ನಿವಾರಕ ಟನಲ್‌ಗಳು ಸೇಫ್ ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ಘೋಷಿಸಿದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಇದನ್ನು ಸ್ಥಗಿತಗೊಳಿಸಿದೆ.

ಕೊರೋನಾ ಸೋಂಕಿತರ ಮೊಬೈಲ್ ಸೀಜ್ ಮಾಡಿದ ಪೊಲೀಸರು..!

ಸ್ಯಾನಿಟೈಸರ್ ಟನಲ್ ಬಳಸಲು ಆರಂಭಿಸಿದ ಬಳಿಕ ಹಲವು ಜನರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ದುಷ್ಪರಿಣಾಮಗಳನ್ನು ಮನಗಂಡ ತಮಿಳುನಾಡು ಸರ್ಕಾರ ಸೋಂಕು ನಿವಾರಕ ಟನಲ್ ಸ್ಥಗಿತಗೊಳಿಸಿದೆ 

ಕರ್ನಾಟಕದಲ್ಲೂ ಈಗಾಗಲೇ ಒಂದು KSRTC ಬಸ್‌ನ್ನು ಸ್ಯಾನಿಟೈಸರ್ ಟನಲ್ ಬಸ್‌ ಆಗಿ ಬದಲಾಯಿಸಿತ್ತು. ಈ ಟನಲ್ ಹೇಗೆ ತೊಂದರೆಯನ್ನುಂಟು ಮಾಡುತ್ತದೆ ಎನ್ನುವುದರ ಬಗ್ಗೆ ನಮ್ಮ ಪ್ರತಿನಿಧಿ ಮಾರುತೇಶ್ ವಿವರಿಸಿದ್ದು ಹೀಗೆ.

"

Related Video