ಕೊರೋನಾ ಸೋಂಕಿತರ ಮೊಬೈಲ್ ಸೀಜ್ ಮಾಡಿದ ಪೊಲೀಸರು..!

ವಿಜಯಪುರ ಸೋಂಕಿತ ವೃದ್ದೆಯ ಮನೆಯವರು ಮೊಬೈಲ್ ಕಾಲ್ ಹಿಸ್ಟರಿ ಅಳಿಸಿಹಾಕಿದ್ದರು. ಇದೀಗ ಎಚ್ಚೆತ್ತುಕೊಂಡ ಸೈಬರ್ ಕ್ರೈಂ ಪೊಲೀಸರು, ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ವೃದ್ದೆಯ ಮನೆಯಲ್ಲಿ 25 ಜನರು ವಾಸವಾಗಿದ್ದರು.

Share this Video
  • FB
  • Linkdin
  • Whatsapp

ವಿಜಯಪುರ(ಏ.13): ಮಹಾಮಾರಿ ಕೊರೋನಾ ವೈರಸ್‌ಗೆ ಗುಮ್ಮಟ ನಗರ ವಿಜಯಪುರ ಬೆಚ್ಚಿಬಿದ್ದಿದ್ದು, ಒಂದೇ ದಿನ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ವಿಜಯಪುರದ ವೃದ್ದೆಗೆ ಕೊರೋನಾ ಸೋಂಕು ತಗುಲಿದ್ದವು, ಅವರ ಕುಟುಂಬ ಮಾಹಿತಿಯನ್ನು ಮುಚ್ಚಿಟ್ಟಿತ್ತು.

ಲಾಕ್‌ಡೌನ್ ವೇಳೆ ಕ್ರಿಕೆಟ್ ಆಡುತ್ತಿದ್ದ ಮೂವರು ಈಗ ಕಂಬಿ ಹಿಂದೆ..!

ಸೋಂಕಿತ ವೃದ್ದೆಯ ಮನೆಯವರು ಮೊಬೈಲ್ ಕಾಲ್ ಹಿಸ್ಟರಿ ಅಳಿಸಿಹಾಕಿದ್ದರು. ಇದೀಗ ಎಚ್ಚೆತ್ತುಕೊಂಡ ಸೈಬರ್ ಕ್ರೈಂ ಪೊಲೀಸರು, ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ವೃದ್ದೆಯ ಮನೆಯಲ್ಲಿ 25 ಜನರು ವಾಸವಾಗಿದ್ದರು.

ಇದೀಗ ಜಿಲ್ಲಾಡಳಿತಕ್ಕೆ ಈ ನಡೆ ತಲೆನೋವಾಗಿ ಪರಿಣಮಿಸಿದೆ. ಜೊತೆಗೆ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Related Video