ಕೊರೋನಾ ಗೆದ್ದು ಬಂದ ಅಭಿಷೇಕ್ ಸಂದರ್ಶನ..!

ಚೀನಾದಿಂದ ಜಪಾನಿಗೆ ಹೊರಟಿದ್ದ ಪ್ರಿನ್ಸಸ್ ಡೈಮಂಡ್ ಹಡಗಿನಲ್ಲಿ ಅಭಿಷೇಕ್ 20 ದಿನಗಳ ಕಾಲ ಉಳಿದುಕೊಂಡಿದ್ದರು. ಆ ದಿನಗಳನ್ನು ಸುವರ್ಣ ನ್ಯೂಸ್ ಪ್ರತಿನಿಧಿಯೊಂದಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಕಾರವಾರ(ಮಾ.14): ಕೊರೋನಾ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಕೊರೋನಾ ವೈರಸ್ ಎನ್ನುವ ಗಂಡಾಂತರದಿಂದ ಪಾರಾಗಿ ಬಂದಿದ್ದಾರೆ ಕಾರವಾರ ಮೂಲದ ಅಭಿಷೇಕ್. 

ಇಲ್ ನೋಡ್ರಿ, ನಮ್ಮ ಸರ್ಕಾರಿ ಶಾಲೆ ಮಕ್ಳು ಕೊರೋನಾ ಬಗ್ಗೆ ಎಷ್ಟ್ ಚೆಂದ ಜಾಗೃತಿ ಮೂಡಿಸ್ಯಾರ..!

ಚೀನಾದಿಂದ ಜಪಾನಿಗೆ ಹೊರಟಿದ್ದ ಪ್ರಿನ್ಸಸ್ ಡೈಮಂಡ್ ಹಡಗಿನಲ್ಲಿ ಅಭಿಷೇಕ್ 20 ದಿನಗಳ ಕಾಲ ಉಳಿದುಕೊಂಡಿದ್ದರು. ಆ ದಿನಗಳನ್ನು ಸುವರ್ಣ ನ್ಯೂಸ್ ಪ್ರತಿನಿಧಿಯೊಂದಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಕೊರೋನಾ ವೈರಸ್: ಬೆಂಗಳೂರಿನ ಈ ಆಸ್ಪತ್ರೆಗಳಲ್ಲಿ ಮಾತ್ರ ಸೋಂಕಿತರಿಗೆ ಚಿಕಿತ್ಸೆ

ಹಡಗಿನಲ್ಲಿ ಕಳೆದ ಆ ದಿನಗಳು ಹೇಗಿದ್ದವು? ಕೊರೋನಾ ವೈರಸ್‌ಗೆ ಯಾಕೆ ಭಯ ಪಡಬಾರದು ಎನ್ನವುದನ್ನು ಅಭಿಷೇಕ್ ಮಾತಿನಲ್ಲೇ ಕೇಳಿ.

Related Video