Video: ಇಲ್ ನೋಡ್ರಿ, ನಮ್ಮ ಸರ್ಕಾರಿ ಶಾಲೆ ಮಕ್ಳು ಕೊರೋನಾ ಬಗ್ಗೆ ಎಷ್ಟ್ ಚೆಂದ ಜಾಗೃತಿ ಮೂಡಿಸ್ಯಾರ..!

ನಮ್ಮ ಸರ್ಕಾರಿ ಶಾಲೆ ಮಕ್ಕಳು ಕೊರೋನಾ ಬಗ್ಗೆ ಎಷ್ಟ್ ಚಂದ ಜಾಗೃತಿ ಮೂಡಿಸ್ಯಾರ ಅಂದ್ರೆ ಈ ವಿಡಿಯೋವನ್ನ ನೀವು ನೋಡಲೇಬೇಕು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

First Published Mar 14, 2020, 7:43 PM IST | Last Updated Mar 14, 2020, 7:54 PM IST

ಬೆಂಗಳೂರು, [ಮಾ.14]: ಡೆಡ್ಲಿ ಕೊರೋನಾ ಚೀನಾದಲ್ಲಿ ಮರಣ ಮೃಂದಗ ಬಾರಿಸಿದ್ದ ಮಹಾಮಾರಿ. ಇದೀಗ ಜಗತ್ತಿನಾದ್ಯಂತ ತನ್ನ ಕದಂಬಬಾಹುವನ್ನ ವಿಸ್ತರಿಸ್ತಿದೆ. ಕೊರೋನಾಗೆ ಕಲಬುರಗಿ ವೃದ್ಧ  ಬಲಿಯಾಗ್ತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ರಾಜ್ಯಾದ್ಯಂತ ಒಂದು ವಾರ ಕಟ್ಟೆಚ್ಚರ ವಹಿಸಿದೆ. ಕರ್ನಾಟಕದಲ್ಲಿ ಇರುವರೆಗೂ ಒಟ್ಟ 5 ಕೊರೋನಾ ಪಾಸಿಟೀವ್ ಪ್ರಕರಣಗಳು ಪತ್ತೆಯಾಗಿದ್ದು, ಜನರು ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಕ್ತಿ ಮೀರಿ ಕೊರೋನಾ ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. 

ಕೊರೋನಾ ವೈರಸ್: ಬೆಂಗಳೂರಿನ ಈ ಆಸ್ಪತ್ರೆಗಳಲ್ಲಿ ಮಾತ್ರ ಸೋಂಕಿತರಿಗೆ ಚಿಕಿತ್ಸೆ

ಮತ್ತೊಂದೆಡೆ ನಮ್ಮ ಸರ್ಕಾರಿ ಶಾಲೆ ಮಕ್ಕಳು ಕೊರೋನಾ ಬಗ್ಗೆ ಎಷ್ಟ್ ಚಂದ ಜಾಗೃತಿ ಮೂಡಿಸ್ಯಾರ ಅಂದ್ರೆ ಈ ವಿಡಿಯೋವನ್ನ ನೀವು ನೋಡಲೇಬೇಕು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದ್ರೆ, ಈ ಮಕ್ಕಳು ಯಾವ ಶಾಲೆ ಏನು ಎನ್ನುವುದು ಮಾತ್ರ ತಿಳಿದುಬಂದಿಲ್ಲ.

Video Top Stories