Asianet Suvarna News Asianet Suvarna News

'ಫೋನ್ ಟ್ಯಾಪಿಂಗ್ ಮಾಡೋದ್ರಲ್ಲಿ ಕುಮಾರಸ್ವಾಮಿ ನಿಸ್ಸೀಮರು'

Aug 14, 2019, 8:53 PM IST

ಬೆಂಗಳೂರು, [ಆ.14]: ಫೋನ್ ಕದ್ದಾಲಿಕೆ ಹಗರಣ ಪೊಲೀಸ್ ಹಾಗೂ ರಾಜಕಾರಣಿಗಳನ್ನು ತಳುಕು ಹಾಕಿಕೊಂಡಿದ್ದು, ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕುಮಾರಸ್ವಾಮಿ ಅವಧಿಯಲ್ಲಿ ಹಲವರ ಫೋನ್ ಟ್ಯಾಪಿಂಗ್ ಆಗಿದ್ದು, ಕುಮಾರಸ್ವಾಮಿ ಇದ್ರಲ್ಲಿ ನಿಸ್ಸೀಮರು ಎಂದು ಬಿಜೆಪಿ ಶಾಸಕ ಹೇಳಿದ್ದಾರೆ. ಮತ್ತಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ.