Asianet Suvarna News Asianet Suvarna News

ಸಾಯಿಬಾಬಾ ದೇಗುಲಕ್ಕೆ ಬೀಗ ಹಾಕಿದ ಬಿಬಿಎಂಪಿ

Sep 21, 2019, 12:19 PM IST

ಸರ್ಕಾರಿ ಜಾಗದಲ್ಲಿರುವ ದೇವಸ್ಥಾನಗಳನ್ನು ತೆರವುಗೊಳಿಸಲು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಮಾಗಡಿ ರಸ್ತೆಯಲ್ಲಿರುವ ಸಾಯಿಬಾಬಾ ದೇವಸ್ಥಾನವನ್ನು ಬಿಬಿಎಂಪಿ ಬಂದ್ ಮಾಡಿದೆ. ದೇವಸ್ಥಾನಕ್ಕೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ದೇಗುಲದ ಮುಂದೆ ಭಜನೆ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಭಕ್ತಾದಿಗಳು. 

Video Top Stories