'ನಾನು ಉಗುದೆ ಒರಸ್ಕೊಂಡ್ರೀ, ಈಗ ಜನ ಕ್ಯಾಕರ್ಸಿ ಉಗೀತವ್ರೆ ಎಷ್ಟಂತ ಒರಸ್ಕೊತೀರಪ್ಪ'

ಬೆಂಗಳೂರು, (ಅ.4): ನೆರೆ ಬಂದು ಎರಡು ತಿಂಗಳುಗಳೇ ಕಳೆಯಿತು ವಿನಃ ಕೇಂದ್ರದಿಂದ ಒಂದು ಪೈಸೆಯು ಪರಿಹಾರ ಹಣ ರಾಜ್ಯಕ್ಕೆ ಬಂದಿಲ್ಲ. ಇದರ ಮಧ್ಯೆ ನೆರೆ ಪರಿಹಾರದ ಕುರಿತು ಪ್ರಶ್ನಿಸಿದವರಿಗೆ ರಾಜ್ಯ ಬಿಜೆಪಿ ಸಂಸದರು ಉದ್ದಟತನದ ಮಾತುಗಳನ್ನಾಡುತ್ತಿದ್ದಾರೆ.  ಇದು ಸಾರ್ವಜನಿಕರ ಆಕ್ರೋಶವನ್ನು ಮತ್ತಷ್ಟು ಕೆರಳಿಸಿದೆ.  ಇದರ ಮಧ್ಯೆ  ನಟ ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡುವ ಮೂಲಕ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಸಂಸದರನ್ನು ಲೇವಡಿ ಮಾಡಿದ್ದಾರೆ. ಹಾಗಾದ್ರೆ ಏನಂತ ಟ್ವೀಟ್ ಮಾಡಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

Share this Video
  • FB
  • Linkdin
  • Whatsapp

Related Video