ಪಾಕಿಸ್ತಾನದಲ್ಲಿ 26 ಲಕ್ಷ ಮಹಿಳೆಯರಿಗಿಲ್ಲ NIC ಭಾಗ್ಯ!
NRC ಬಗ್ಗೆ ಭಾರತದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಆಗಸ್ಟ್ 31 ರಂದು ಬಿಡುಗಡೆಯಾದ ಅಂತಿಮ ಪಟ್ಟಿಯಲ್ಲಿ ಸುಮಾರು 19 ಲಕ್ಷ ಮಂದಿಯನ್ನು ಹೊರಗಿಡಲಾಗಿದೆ. ಇನ್ನೊಂದು ಕಡೆ ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನ್ಯಾಶನಲ್ ಐಡಿ ಕಾರ್ಡ್ ಇಲ್ಲದ 26 ಲಕ್ಷ ಮಹಿಳೆಯರನ್ನು ಮತದಾನದ ಹಕ್ಕನ್ನು ನಿರಾಕರಿಸಲಾಗಿದೆ. ಆ ಮೂಲಕ ಅವರು ಯಾವುದೇ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಹಕ್ಕನ್ನು ಕಸಿಯಲಾಗಿದೆ.