ಕನ್ನಡದ ಹುಡ್ಗಿ ಈಗ ಚಿನ್ನದ ರಾಯಭಾರಿ; ಬಿಟೌನ್‌ನಲ್ಲಿ 'ಭರಾಟೆ' ಹುಡುಗಿ

'ಭರಾಟೆ' ಬೆಡಗಿ ಶ್ರೀಲೀಲಾ ಸ್ಯಾಂಡಲ್‌ವುಡ್ ಮಾತ್ರವಲ್ಲ, ಬಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ. ಅರೇ, ಬಾಲಿವುಡ್ ಹಾರಿದ್ರಾ ಅಂತ ಯೋಚಿಸ್ಬೇಡಿ. ಬಾಲಿವುಡ್ ಸ್ಟಾರ್ ಪೋಟೋಗ್ರಾಫರ್ ದಬು ರತ್ನಾನಿ ಜ್ಯೂವೆಲರಿ ಜಾಹಿರಾತಿಗೆ ಫೋಟೋಶೂಟ್ ಮಾಡಿದ್ದಾರೆ.

First Published Feb 12, 2020, 12:09 PM IST | Last Updated Feb 12, 2020, 12:09 PM IST

'ಭರಾಟೆ' ಬೆಡಗಿ ಶ್ರೀಲೀಲಾ ಸ್ಯಾಂಡಲ್‌ವುಡ್ ಮಾತ್ರವಲ್ಲ, ಬಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ. ಅರೇ, ಬಾಲಿವುಡ್ ಹಾರಿದ್ರಾ ಅಂತ ಯೋಚಿಸ್ಬೇಡಿ. ಬಾಲಿವುಡ್ ಸ್ಟಾರ್ ಪೋಟೋಗ್ರಾಫರ್ ದಬು ರತ್ನಾನಿ ಜ್ಯೂವೆಲರಿ ಜಾಹಿರಾತಿಗೆ ಫೋಟೋಶೂಟ್ ಮಾಡಿದ್ದಾರೆ.

ಗೋವಾದಲ್ಲಿ ರಾಧಿಕಾ ಬಗ್ಗೆ ಟಾಪ್ ಸೀಕ್ರೆಟ್ ಬಿಟ್ಟುಕೊಟ್ಟ ರಾಕಿಭಾಯ್

ಈ ಜಾಹಿರಾತಿಗಾಗಿ ಶ್ರೀಲೀಲಾ ಸಿಕ್ಕಾಪಟ್ಟೆ ಚಿನ್ನದ ಆಭರಣ ಧರಿಸಿದ್ದಾರೆ. ಚೆಂದಗೆ ಸೀರೆಯುಟ್ಟು ಅಂದವಾಗಿ ಕಾಣಿಸಿಕೊಂಡಿದ್ದಾರೆ. ಶ್ರೀಲೀಲಾ ಹೇಗೆ ಮುದ್ಮುದ್ದಾಗಿ ಕಾಣಿಸಿಕೊಂಡಿದ್ದಾರೆ? ಇಲ್ಲಿದೆ ನೋಡಿ!