ಇರ್ಫಾನ್ ಖಾನ್, ರಿಷಿ ಕಪೂರ್‌ ನಿಧನ: ಮೇರುನಟರ ಅಗಲಿಕೆಗೆ ಆರೆಸ್ಸೆಸ್ ಸಂತಾಪ

  • ಇಬ್ಬರು ಮೇರುನಟರನ್ನು ಕಳೆದುಕೊಂಡ ಭಾರತೀಯ ಚಿತ್ರರಂಗ
  • ನಿನ್ನೆ ಇರ್ಫಾನ್ ಖಾನ್, ಇವತ್ತು ರಿಷಿ ಕಪೂರ್ ನಿಧನ
  • ಭಾರತೀಯ ನಟರ ನಿಧನಕ್ಕೆ ಆರೆಸ್ಸೆಸ್ ಸಂತಾಪ 
First Published Apr 30, 2020, 9:01 PM IST | Last Updated Apr 30, 2020, 9:03 PM IST

ಬೆಂಗಳೂರು (ಏ.30): ಭಾರತೀಯ ಚಿತ್ರರಂಗ ಇಬ್ಬರು ಮೇರುನಟರನ್ನು ಕಳೆದುಕೊಂಡಿದೆ. ನಿನ್ನೆ ಬುಧವಾರ ಇರ್ಫಾನ್ ಖಾನ್ ನಿಧನರಾದರೆ, ಇಂದು ರಿಷಿ ಕಪೂರ್ ನಿಧನರಾಗಿದ್ದಾರೆ. ಭಾರತೀಯ ಚಿತ್ರರಂಗದ ನಟರ ನಿಧನಕ್ಕೆ ಆರೆಸ್ಸೆಸ್ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ನೋಡಿ | 565ಕ್ಕೆ ಏರಿದ ರಾಜ್ಯದ ಸೋಂಕಿತರ ಸಂಖ್ಯೆ, ಯಾವ-ಯಾವ ಜಿಲ್ಲೆ ರೆಡ್ ಝೋನ್‌ಗೆ?...
"

Video Top Stories

Must See