Asianet Suvarna News Asianet Suvarna News

ಮಂಗಳಮುಖಿಯರಿಗೆ ಆಹಾರ ಸಾಮಾಗ್ರಿ, ಕೊರೋನಾ ಸಮರದಲ್ಲಿ ಕೈಜೋಡಿಸಿದ ರಾಧಿಕ ಕುಮಾರಸ್ವಾಮಿ

Apr 9, 2020, 6:25 PM IST

ಬೆಂಗಳೂರು (ಏ.09): ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿರುವ ಮುಂಗಳಮುಖಿಯರ ನೆರವಿಗೆ ನಟಿ ರಾಧಿಕ ಕುಮಾರಸ್ವಾಮಿ ಧಾವಿಸಿದ್ದಾರೆ. 1200 ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಿಸುವ ಮೂಲಕ ಕೊರೋನಾ ವಿರುದ್ಧದ ಸಮರದಲ್ಲಿ ಕೈಜೋಡಿಸಿದ್ದಾರೆ.
ಇದನ್ನೂ ನೋಡಿ | ಎಲ್ಲಿದ್ದಾರೆ ಮೋಹಕ ತಾರೆ ರಮ್ಯಾ ? 
ಕೊರೋನಾಗಿಂತ ಹೆಚ್ಚು ಬೆಚ್ಚಿಬೀಳಿಸುತ್ತದೆ ಈ ನಟಿಯ ಹೊಸ ಅವತಾರ!
"