Asianet Suvarna News Asianet Suvarna News

Remembering Puneeth Rajkumar: ಪತ್ರಕರ್ತರು ಕಂಡಂತೆ ಅಪ್ಪು

ಪುನೀತ್‌ ರಾಜಕುಮಾರ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ನಾಡಿನ ಪ್ರಸಿದ್ಧ ಬರಹಗಾರರು, ಪತ್ರಕರ್ತರು ಮಾತನಾಡಿದ್ದಾರೆ,

First Published Oct 29, 2022, 9:35 PM IST | Last Updated Oct 29, 2022, 9:35 PM IST

ಬೆಂಗಳೂರು (ಅ.29): ಪುನೀತ್‌ ರಾಜಕುಮಾರ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ನಾಡಿನ ಪ್ರಸಿದ್ಧ ಬರಹಗಾರರು, ಪತ್ರಕರ್ತರು ಮಾತನಾಡಿದ್ದಾರೆ, ಜೋಗಿ  ಅವರು ಪಾರ್ವತಮ್ಮ ರಾಜ್ ಕುಮಾರ್ ಅವರ ಆತ್ಮಕತೆ ಬರೆದ ಸಂದರ್ಭದಲ್ಲಿ ಪುನೀತ್  ಜೊತೆಗಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇದರ ಜೊತೆಗೆ ಚಿತ್ರಲೋಕ ವಿರೇಶ್ ಅವರು ಕೂಡ ಪುನೀತ್ ಅವರ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ.

Video Top Stories