ರಾಕಿಭಾಯ್ ಸ್ಟೈಲಲ್ಲಿ ಯುವಕನ ಬಿಂದಾಸ್ ಸ್ಟಂಟ್..!

ಕೆಜಿಎಫ್‌ ಸಿನಿಮಾ ಸ್ಟಂಟ್ ನಡುರಸ್ತೆಯಲ್ಲಿ
ಯುವಕನ ಬಿಂದಾಸ್‌ ಸ್ಟಂಟ್ ವೈರಲ್

Share this Video
  • FB
  • Linkdin
  • Whatsapp

ಯುವಕನೋರ್ವ ಕೆಜಿಎಫ್‌ ಸಿನಿಮಾ ನೋಡಿ ಪ್ರಭಾವಿತನಾಗಿ ಅದರಲ್ಲಿರುವಂತೆ ಸಾಹಸ ಮಾಡಿದ್ದು ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಯುವಕನೋರ್ವ ಕೆಜಿಎಫ್ ಸಿನಿಮಾ ಹೀರೋ ಯಶ್ ಮಾಡಿದಂತಹ ಸಾಹಸಗಳನ್ನು ಮಧ್ಯರಾತ್ರಿ ನಡುರಸ್ತೆಯಲ್ಲಿ ಮಾಡಿದ್ದಾನೆ. ವಿಡಿಯೋದಲ್ಲಿ ಕಾಣಿಸುವಂತೆ ಯುವಕ ಮಹೀಂದ್ರಾ ಥಾರ್‌ ಗಾಡಿಯ ಡ್ರೈವಿಂಗ್ ಸೀಟಿನ ಪಕ್ಕದ ಡೋರ್‌ ತೆಗೆದು ಸೈಡ್‌ನಲ್ಲಿ ನಿಂತುಕೊಂಡು ಸ್ಟಂಟ್‌ ಮಾಡುತ್ತಿದ್ದು, ಈ ವೇಳೆ ಗಾಡಿ ಚಾಲನೆಯಲ್ಲೇ ಇದೆ. 

Related Video