Robot Supplier ಮೈಸೂರು ಹೋಟೆಲ್‌ನಲ್ಲಿ ಗ್ರಾಹಕರ ಸೇವೆಗೆ ರೋಬೋ ಸುಂದರಿ!

ರೋಬೋಟ್ ಇದೀಗ ಹೆಜ್ಜು ಜನಪ್ರಿಯವಾಗುತ್ತಿದೆ. ರೋಬೋಗಳನ್ನು ಹಲವು ಕ್ಷೇತ್ರಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದೀಗ ಮೈಸೂರಿನ ಹೊಟೆಲ್‌ನಲ್ಲಿ ರೋಬೋ ಸುಂದರಿ ನಿಯೋಜಿಸಲಾಗಿದೆ.

Share this Video
  • FB
  • Linkdin
  • Whatsapp

ಮೈಸೂರು(ಫೆ.15): ರೋಬೋಟ್ ಇದೀಗ ಹೆಜ್ಜು ಜನಪ್ರಿಯವಾಗುತ್ತಿದೆ. ರೋಬೋಗಳನ್ನು ಹಲವು ಕ್ಷೇತ್ರಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದೀಗ ಮೈಸೂರಿನ ಹೊಟೆಲ್‌ನಲ್ಲಿ ರೋಬೋ ಸುಂದರಿ ನಿಯೋಜಿಸಲಾಗಿದೆ. ಈ ಮೂಲಕ ಮೈಸೂರಿನ ಮೊದಲ ಹೊಟೆಲ್ ರೋಬೋ ಸುಂದರಿ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಮೈಸೂರಿನ ಸಿದ್ದಾರ್ಥ ಹೋಟೆಲ್‌‌ 2.5 ಲಕ್ಷ ರೂಪಾಯಿ ವೆಚ್ಚ ಮಾಡಿ ರೋಬೋ ತಂದಿದ್ದಾರೆ. ಮೈಸೂರು ರೇಷ್ಮೇ ಸೀರೆ ತೊಟ್ಟು ಗ್ರಾಹಕರಿಗಿ ಊಟ ತಿಂಡಿ ಸಪ್ಲೈ ಮಾಡುತ್ತಿರುವ ರೋಬೋ ಇದೀಗ ಪ್ರಮುಖ ಆಕರ್ಷಣೆಯಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 8 ಗಂಟೆ ಕೆಲಸ ಮಾಡುವ ರೋಬೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.

Related Video