ಚಿಕ್ಕರಸಿನಕೆರೆ ಬಸಪ್ಪನಿಗೆ ಹುಟ್ಟು ಹಬ್ಬ ಸಂಭ್ರಮ!

ಚಿಕ್ಕರಸಿನಕೆರೆಯ ಭೈರವೇಶ್ವರನ ಸನ್ನಿಧಿಯ ಬಸಪ್ಪನಿಗೆ 7 ವರ್ಷದ ಹುಟ್ಟು ಹಬ್ಬದ ಸಂಭ್ರಮ. ಬಸಪ್ಪನ ಹುಟ್ಟು ಹಬ್ಬವನ್ನು ಭಕ್ತರು ಹಾಗೂ ಗ್ರಾಮಸ್ಥರು ಸಂಭ್ರಮದಿಂದ ಆಚರಿಸಿದ್ದಾರೆ. ಕೇಕ್ ಕಟ್ ಮಾಡೋ ಮೂಲಕ ಬಸಪ್ಪನ ಹುಟ್ಟು ಹಬ್ಬ ಆಚರಿಸಿದ್ದಾರೆ.

Share this Video
  • FB
  • Linkdin
  • Whatsapp

ಮಂಡ್ಯ(ಜ.17): ಚಿಕ್ಕರಸಿನಕೆರೆಯ ಭೈರವೇಶ್ವರನ ಸನ್ನಿಧಿಯ ಬಸಪ್ಪನಿಗೆ 7 ವರ್ಷದ ಹುಟ್ಟು ಹಬ್ಬದ ಸಂಭ್ರಮ. ಬಸಪ್ಪನ ಹುಟ್ಟು ಹಬ್ಬವನ್ನು ಭಕ್ತರು ಹಾಗೂ ಗ್ರಾಮಸ್ಥರು ಸಂಭ್ರಮದಿಂದ ಆಚರಿಸಿದ್ದಾರೆ. ಕೇಕ್ ಕಟ್ ಮಾಡೋ ಮೂಲಕ ಬಸಪ್ಪನ ಹುಟ್ಟು ಹಬ್ಬ ಆಚರಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಬಸಪ್ಪಹಲವು ಪವಾಡಗಳಿಗೆ ಹೆಸರವಾಸಿ. ಹೀಗಾಗಿ ಭಕ್ತರು ಭಕ್ತಿಯಿಂದ ಬಸಪ್ಪನ ಹುಟ್ಟು ಹಬ್ಬ ಆಚರಿಸಿದ್ದಾರೆ.

Related Video