ಶರಣರ ನಾಡಿನಲ್ಲಿ ಸಾಹಿತ್ಯ ಸಮ್ಮೇಳನ; ಸುವರ್ಣ ನ್ಯೂಸ್ ಜೊತೆ ಮನು ಬಳಿಗಾರ್ ಸಂದರ್ಶನ!

ಶರಣರ ನಾಡು ಕಲಬುರ್ಗಿಯಲ್ಲಿ 85 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ ಶುರುವಾಗಿದೆ. ರಾಜ್ಯದ ಬೇರೆ ಬೇರೆ ಕಡೆಗಳಿಂದ ಸಾಹಿತ್ಯಾಸಕ್ತರು ಆಗಮಿಸುತ್ತಿದ್ದಾರೆ. ಅಕ್ಷರ ಜಾತ್ರೆಗೆ ಬರುವ ಅತಿಥಿಗಳಿಗೆ ಸಾಕಷ್ಟು ಅಚ್ಚರಿಗಳು ಕಾದಿವೆ.  ಕಲಬುರ್ಗಿ ಸಾಹಿತ್ಯ ಸಮ್ಮೇಳನದಲ್ಲಿ ಏನೆಲ್ಲಾ ವಿಶೇಷತೆಗಳಿರಲಿವೆ? ಏನೆಲ್ಲಾ ತಯಾರಿಗಳಾಗಿವೆ? ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮನು ಬಳಿಗಾರ್ ಸುವರ್ಣ ನ್ಯೂಸ್‌ ಜೊತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 04): ಶರಣರ ನಾಡು ಕಲಬುರ್ಗಿಯಲ್ಲಿ 85 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ ಶುರುವಾಗಿದೆ. ರಾಜ್ಯದ ಬೇರೆ ಬೇರೆ ಕಡೆಗಳಿಂದ ಸಾಹಿತ್ಯಾಸಕ್ತರು ಆಗಮಿಸುತ್ತಿದ್ದಾರೆ. ಅಕ್ಷರ ಜಾತ್ರೆಗೆ ಬರುವ ಅತಿಥಿಗಳಿಗೆ ಸಾಕಷ್ಟು ಅಚ್ಚರಿಗಳು ಕಾದಿವೆ. 

ಕಲಬುರಗಿ ಅಕ್ಷರ ಜಾತ್ರೆ: ಸಾಹಿತ್ಯದ ರಸದೌತಣದ ಜೊತೆಗೇ ದೇಸಿ ಅಡುಗೆ ಘಮ

ಕಲಬುರ್ಗಿ ಸಾಹಿತ್ಯ ಸಮ್ಮೇಳನದಲ್ಲಿ ಏನೆಲ್ಲಾ ವಿಶೇಷತೆಗಳಿರಲಿವೆ? ಏನೆಲ್ಲಾ ತಯಾರಿಗಳಾಗಿವೆ? ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮನು ಬಳಿಗಾರ್ ಸುವರ್ಣ ನ್ಯೂಸ್‌ ಜೊತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

Related Video