Asianet Suvarna News Asianet Suvarna News

ಸಿಲಿಕಾನ್ ಸಿಟಿಯಲ್ಲಿ 'ಕಲರ್‌ಫುಲ್' ಚಿತ್ರಸಂತೆ; ಕಣ್ಮನ ಸೆಳೆಯುತ್ತಿದೆ ಕಲಾಕೃತಿಗಳು!

Jan 5, 2020, 12:02 PM IST
  • facebook-logo
  • twitter-logo
  • whatsapp-logo

ಕರ್ನಾಟಕ ಚಿತ್ರಕಲಾ ಪರಿಷತ್ ಇಂದು (ಜ. 05 ರಂದು) ಚಿತ್ರಸಂತೆ ಯನ್ನು ಆಯೋಜಿಸಿದೆ. ಇಂದು ಬೆಳಿಗ್ಗೆ 8 ಗಂಟೆಗೆ ಚಿತ್ರಸಂತೆಗೆ ಚಾಲನೆ ಸಿಕ್ಕಿದೆ. ಬೆಂಗಳೂರಿನ ಕುಮಾರಕೃಪಾ ರಸ್ತೆ ಫುಲ್ ಕಲರ್‌ಫುಲ್ ಆಗಿದೆ. 1400 ಕಲಾವಿದರ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇಂದು ವೀಕೆಂಡ್ ಮೂಡ್‌ನಲ್ಲಿರುವ ಆಸಕ್ತರು ಚಿತ್ರಸಂತೆಯತ್ತ ಹರಿದು ಬರುತ್ತಿದ್ದಾರೆ.