ಸುವರ್ಣ ಸ್ಪೆಷಲ್: ಶಿವಮೊಗ್ಗ ಶಿಕಾರಿಗೆ ಹೊರಟ ಡಿ.ಕೆ.ಶಿವಕುಮಾರ್

 ಸುವರ್ಣ ಸ್ಪೆಷಲ್:  ಶಿವಮೊಗ್ಗ ಶಿಕಾರಿಗೆ ಹೊರಟ ಡಿ.ಕೆ.ಶಿವಕುಮಾರ್

Share this Video
  • FB
  • Linkdin
  • Whatsapp

ಮದಗಜಗಳ ಕಾದಾಟಕ್ಕೆ ಸಾಕ್ಷಿಯಾಗಲಿದೆ ಶಿವಮೊಗ್ಗ ಲೋಕಸಭಾ ಅಖಾಡ | ಗುರುವಿನ ಪುತ್ರನನ್ನು ಗೆಲ್ಲಿಸಲು ಅಖಾಡಕ್ಕಿಳಿಯಲಿದ್ದಾರೆ ಡಿ.ಕೆ.ಶಿವಕುಮಾರ್| ಆಪ್ತಮಿತ್ರನ ವಿರುದ್ಧ ತೊಡೆ ತಟ್ಟಲಿದ್ದಾರೆ ಕನಕಪುರ ಸರ್ದಾರ| ಶಿಕಾರಿಪುರದ ಹೆಬ್ಬುಲಿ ಶಿಕಾರಿಗೆ ಹೊರಟ ರಣವೇಟೆಗಾರ. ಡಿಕೆ ಆಪ್ತ ಮಿತ್ರ ಬಿಎಸ್ ವೈ ನಾ ಅಥವಾ ಎಚ್ ಡಿಕೆ ನಾ..? ವೀಕ್ಷಿಸಿ ಡಿಕೆ ಆಪ್ತಮಿತ್ರ ಯಾರು..?

Related Video