ಆಂಜನೇಯ ಜನ್ಮ ರಹಸ್ಯದ ಮಹಾ ಸತ್ಯ ಅನಾವರಣ : ಅಂಜನಾದ್ರಿ ಸಾಕ್ಷ್ಯ..

ಅಂಜನಾದ್ರಿ ಚರಿತ್ರೆ ಕೇಳಿ ತಿರುಮಲ ಟ್ರಸ್ಟ್ ಬೆಚ್ಚಿ ಬಿದ್ದಿದೆ. ಅಂಜನಾದ್ರಿ ಸಾಕ್ಷ್ಯದ ಬಿಡುಗಡೆ  ಟೈಮ್ ಮುಂದೂಡಲಾಗಿದೆ. ಈಗ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಆಂಜನೇಯನ ಜನ್ಮ ರಸಹ್ಯದ ವಿಚಾರ ಕುತೂಹಲ ಸೃಷ್ಟಿಸಿದೆ. ಆಂಜನೇಯ ಜನ್ಮ ರಹಸ್ಯದ ಮಹಾ ಸತ್ಯ ಅನಾವರಣದ ವಿಚಾರವೇ ಹನುಮನ ಅಂಜನಾದ್ರಿ ಸಾಕ್ಷ್ಯ.. 

Share this Video
  • FB
  • Linkdin
  • Whatsapp

ಅಂಜನಾದ್ರಿ ಚರಿತ್ರೆ ಕೇಳಿ ತಿರುಮಲ ಟ್ರಸ್ಟ್ ಬೆಚ್ಚಿ ಬಿದ್ದಿದೆ. ಅಂಜನಾದ್ರಿ ಸಾಕ್ಷ್ಯದ ಬಿಡುಗಡೆ ಟೈಮ್ ಮುಂದೂಡಲಾಗಿದೆ. ಈಗ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಆಂಜನೇಯನ ಜನ್ಮ ರಸಹ್ಯದ ವಿಚಾರ ಕುತೂಹಲ ಸೃಷ್ಟಿಸಿದೆ. 

ಗೋಕರ್ಣ ಹನುಮನ ಜನ್ಮಭೂಮಿ, ಕೊಪ್ಪಳದ ಅಂಜನಾದ್ರಿ ಕರ್ಮಭೂಮಿ!

ಆಂಜನೇಯ ಜನ್ಮ ರಹಸ್ಯದ ಮಹಾ ಸತ್ಯ ಅನಾವರಣದ ವಿಚಾರವೇ ಹನುಮನ ಅಂಜನಾದ್ರಿ ಸಾಕ್ಷ್ಯ..