ವಿಶ್ವಗುರುವಾದ ಭಾರತ; ಕೊರೋನಾಕ್ಕೆ ನಮ್ಮಲ್ಲೇ ಔಷಧ!

ಮಾರಕ ಕೊರೋನಾಕ್ಕೆ ಔಷಧ ಸಿಕ್ಕೇಬಿಡ್ತಾ?/ ಆಯುರ್ವೇದದಲ್ಲಿ ಔಷಧ ಇದೇಯಾ? ಡಾ. ಗಿರಿಧರ ಕಜೆಯವರು ಏನು ಹೇಳುತ್ತಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಏ. 13) ಮಾರಕ ಕೊರೋನಾಕ್ಕೆ ಔಷಧ ಸಿಕ್ಕೇಬಿಡ್ತಾ? ಹೌದು ಎನ್ನುತ್ತಾರೆ ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ.

100 ವರ್ಷಗಳ ಹಿಂದೆ ಇಂಥದ್ದೇ ಸ್ಥಿತಿ ಬಂದಾಗ ಪಾರಾಗಿದ್ದು ಹೇಗೆ?

ಡಾ. ಗಿರಿಧರ ಕಜೆ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ತಮ್ಮ ಔಷಧದ ವರದಿ ಸಲ್ಲಿಸಿದ್ದಾರೆ. ನನಗೆ ಪೆಟೆಂಟ್ ಸಹ ಬೇಡ. ಇದರಿಂದ ಜನರಿಗೆ ಉಪಯೋಗವಾದರೆ ಸಾಕು ಎನ್ಜುತ್ತಾರೆ.

Related Video