ಡೆಂಗ್ಯೂ ಹರಡಲು ಮತ್ತೊಂದು ಕಾರಣ ಪತ್ತೆ! ನಿಮ್ಮ ದೇಹದಲ್ಲಿ ಬೇಡ ಇವುಗಳ ಕೊರತೆ

ಡೆಂಗ್ಯೂ ಹರಡುವಿಕೆಗೆ ಅನಿಮಿಯಾ ಕಾರಣ, ಕಬ್ಬಿಣಾಂಶ ಕೊರತೆಯಿರುವ ರಕ್ತದಲ್ಲಿ ಸೊಳ್ಳೆಗಳು ಡೆಂಗ್ಯೂ ವೈರಸ್ ಹರಡುತ್ತವೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ. ಡೆಂಗ್ಯೂ ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಹರಡುತ್ತದೆ. ಕಬ್ಬಿಣಾಂಶ ಕೊರತೆ, ಅನಿಮಿಯಾ ಅಥವಾ ಡೆಂಗ್ಯೂ ಇದ್ದರೆ ತಜ್ಞರ ಪ್ರಕಾರ ಕಬ್ಬಿಣಾಂಶ ಹೆಚ್ಚಿರುವ ಆಹಾರ ಸೇವಿಸಬೇಕು.  ಸೊಳ್ಳೆಯ ರೋಗ ನಿರೋಧಕ ಶಕ್ತಿಯೂ ಡೆಂಗ್ಯೂ ಹರಡುವಿಕೆಗೆ ಕಾರಣ. ಸೊಳ್ಳೆಯಲ್ಲಿರುವ ಡೆಂಗ್ಯೂ ವೈರಸ್ ಸಾಯಬೇಕಾದರೆ, ಹೀರಿದ ರಕ್ತದಲ್ಲಿ ಕಬ್ಬಿಣಾಂಶ ಇರಬೇಕು, ಎಂದು ಬಹಿರಂಗಪಡಿಸಿದೆ.
 
Share this Video
  • FB
  • Linkdin
  • Whatsapp

Related Video