ಗವಿ ಸಿದ್ದೇಶ್ವರ ಜಾತ್ರೆ; ಭಾವಪರವಶದಲ್ಲಿ ಮಿಂದೆದ್ದ ಭಕ್ತಾದಿಗಳು!

ಕೊಪ್ಪಳ (ಜ. 15): ದಕ್ಷಿಣ ಭಾರತದ ಮಹಾಕುಂಭಮೇಳ ಎಂಬ ಪ್ರಸಿದ್ಧಿ ಪಡೆದಿದೆ ಕೊಪ್ಪಳದ ಗವಿ ಸಿದ್ದೇಶ್ವರ ಜಾತ್ರೆ. ಜಾತಿ, ಮತ ಭೇದ- ಭಾವ ಇಲ್ಲದೇ ಹರಿದು ಬರುತ್ತಿದೆ ಭಕ್ತ ಸಾಗರ. ಜಾತ್ರೆ ಬಂದರೆ ಬಂದರೆ ಸಾಕು ಇಲ್ಲಿನ ಮಕ್ಕಳು, ಮಹಿಳೆಯರು ಎಲ್ಲರಿಗೂ ಎಲ್ಲಿಲ್ಲದ ಉತ್ಸಾಹ. ಎಲ್ಲರೂ ಸೇರಿ 20 ಲಕ್ಷಕ್ಕೂ ಹೆಚ್ಚು ರೊಟ್ಟಿ ತಯಾರಿಸಿದ್ದಾರೆ. ಹೇಗಿತ್ತು ಜಾತ್ರಾ ಮಹೋತ್ಸವ? ಏನೆಲ್ಲಾ ವಿಶೇಷತೆಗಳಿದ್ದವು? ತಯಾರಿಗಳೇನು? ಸಂಪೂರ್ಣ ಚಿತ್ರಣ ಇಲ್ಲಿದೆ ನೋಡಿ! 

First Published Jan 15, 2020, 4:28 PM IST | Last Updated Jan 15, 2020, 4:28 PM IST