ಬಾಲಕನ ಸೊಂಟಕ್ಕೆ ಇಂಜೆಕ್ಷನ್ ನೀಡುವಾಗ ಮುರಿದ ಸೂಜಿ: ಹೊರ ತೆಗೆಯದೇ ಹಾಗೆ ಬಿಟ್ಟ ನರ್ಸ್

 ಜ್ವರದಿಂದ ಬಳಲುತ್ತಿದ್ದ ಬಾಲಕನಿಗೆ ಇಂಜೆಕ್ಷನ್ ನೀಡುವಾಗ ನರ್ಸ್ ಯಡವಟ್ಟು ಮಾಡಿದ್ದಾರೆ. ಬಾಲಕನ ಸೊಂಟಕ್ಕೆ ಇಂಜೆಕ್ಷನ್ ನೀಡುವಾಗ ಸೂಜಿ ಮುರಿದಿದೆ. ಆದರೂ ಸೂಜಿಯನ್ನು ಬಾಲಕನ ಸೊಂಟದಿಂದ ಹೊರ ತೆಗೆಯದೇ KGF ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ

Share this Video
  • FB
  • Linkdin
  • Whatsapp

ಕೋಲಾರ, [ಅ.27]: ಜ್ವರದಿಂದ ಬಳಲುತ್ತಿದ್ದ ಬಾಲಕನಿಗೆ ಇಂಜೆಕ್ಷನ್ ನೀಡುವಾಗ ನರ್ಸ್ ಯಡವಟ್ಟು ಮಾಡಿದ್ದಾರೆ. ಬಾಲಕನ ಸೊಂಟಕ್ಕೆ ಇಂಜೆಕ್ಷನ್ ನೀಡುವಾಗ ಸೂಜಿ ಮುರಿದಿದೆ. ಆದರೂ ಸೂಜಿಯನ್ನು ಬಾಲಕನ ಸೊಂಟದಿಂದ ಹೊರ ತೆಗೆಯದೇ KGF ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಇದ್ರಿಂದ ತೀವ್ರ ನೋವಿನಿಂದ ಬಳಲುತ್ತಿದ್ದ ಬಾಲಕನನ್ನು ಕೋಲಾರದ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.

Related Video