ಸಿಂಪಲ್ ಮದುವೆ; ಮಾಸ್ಕ್ ಧರಿಸಿ ಹಸೆಮಣೆ ಏರಿದ ಪೊಲೀಸ್ ಪೇದೆ!

ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಕೊಡಗಿನ ಸುಂಟಿಕೊಪ್ಪ ಠಾಣೆ ಪೇೆ ಪುನೀತ್ ಹಾಗೂ ತಿತಿಮತಿಯ ನಿವಾಸಿ ರಚನಾ ವಿವಾಹ ಅತ್ಯಂತ ಸರಳವಾಗಿ ಏರ್ಪಡಿಸಲಾಗಿತ್ತು. ಕೇವಲ 20 ಜನರ ಸಮ್ಮುಖದಲ್ಲಿ ಮದುವೆ ನಡೆದಿದೆ. ಮಾಸ್ಕ್ ಧರಿಸಿ ನವ ಜೋಡಿಗಳು ಹಸೆಮಣೆ ಏರಿದ್ದಾರೆ. ಇನ್ನು ಮದುವೆಗೆ ಬಂದ ಎಲ್ಲರಿಗೂ ಸ್ಯಾನಿಟೈಸರ್ ನೀಡಲಾಯಿತು. 

First Published May 18, 2020, 10:24 PM IST | Last Updated May 18, 2020, 10:24 PM IST

ಕೊಡಗು(ಮೇ.18): ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಕೊಡಗಿನ ಸುಂಟಿಕೊಪ್ಪ ಠಾಣೆ ಪೇೆ ಪುನೀತ್ ಹಾಗೂ ತಿತಿಮತಿಯ ನಿವಾಸಿ ರಚನಾ ವಿವಾಹ ಅತ್ಯಂತ ಸರಳವಾಗಿ ಏರ್ಪಡಿಸಲಾಗಿತ್ತು. ಕೇವಲ 20 ಜನರ ಸಮ್ಮುಖದಲ್ಲಿ ಮದುವೆ ನಡೆದಿದೆ. ಮಾಸ್ಕ್ ಧರಿಸಿ ನವ ಜೋಡಿಗಳು ಹಸೆಮಣೆ ಏರಿದ್ದಾರೆ. ಇನ್ನು ಮದುವೆಗೆ ಬಂದ ಎಲ್ಲರಿಗೂ ಸ್ಯಾನಿಟೈಸರ್ ನೀಡಲಾಯಿತು. 
 

Video Top Stories