ಯುವ ದಸರಾ ಜಗಮಗ: ಮೊದಲ ದಿನದ ಯುವ ಸಂಭ್ರಮ ಹೇಗಿತ್ತು..?

ದಸರಾ 'ಯುವ ಸಂಭ್ರಮ'ಕ್ಕೆ ಶುಕ್ರವಾರ  ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ  ಚಾಲನೆ ನೀಡಿದರು.
 

Share this Video
  • FB
  • Linkdin
  • Whatsapp

ಮೈಸೂರು ಯುವ ದಸರಾಗೆ ಶುಕ್ರವಾರ ಚಾಲನೆ ನೀಡಲಾಗಿದೆ. ಏಂಟು ದಿನ ಯುವ ದಸರಾ(yuva dasara) ನಡೆಯಲಿದ್ದು, ಈ ಸಂಭ್ರಮದಲ್ಲಿ ಯುವ ಸಮೂಹ ಕುಣಿದು ಕುಪ್ಪಳಿಸಿದೆ. ಮೈಸೂರು(Mysore) ದಸರಾ ಹಿನ್ನೆಲೆ ಯುವ ದಸರಾ ಆಯೋಜನೆ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ(Dr. HC Mahadevappa) ಇದಕ್ಕೆ ಚಾಲನೆ ನೀಡಿದರು. ವಸಿಷ್ಠ ಸಿಂಹ ಮಧುರ ಕಂಠಕ್ಕೆ ಪ್ರೇಕ್ಷಕರು ತಲೆದೂಗಿದರು. ನಗಾರಿ, ಕಂಸಾಳೆ, ಡೊಳ್ಳು ಬಾರಿಸುವ ಮೂಲಕ 'ಯುವ ಸಂಭ್ರಮ' ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. 

ಇದನ್ನೂ ವೀಕ್ಷಿಸಿ: ದಸರಾ ಹಿನ್ನೆಲೆ ಅರಮನೆ ಪ್ರವೇಶ ನಿಷೇಧ

Related Video